Index   ವಚನ - 39    Search  
 
ರಣವ ನಿಶ್ಚೈಸಿದ ಭಟಂಗೆ ಮನೆಯ ಮೋಹವುಂಟೆ? ಅರ್ಥ ಪ್ರಾಣ ಅಪಮಾನ ಈ ಮೂರ ಕರ್ತರಿಗೆಂದಿತ್ತು ಮತ್ತೆ ಹೊತ್ತು ಹೋರುವಂಗೆ ಸದ್ಭಕ್ತಿಯುಂಟೆ? ಅದು ಚಂದೇಶ್ವರಲಿಂಗವ ಮುಟ್ಟದ ಮಾಟ.