Index   ವಚನ - 40    Search  
 
ಲಿಂಗವೆಂಬುದು ಗುರುವಿನ ಹಂಗು, ಗುರುವೆಂಬುದು ಲಿಂಗದ ಹಂಗು. ಉಭಯಕ್ಕತೀತ ಜಂಗಮಲಿಂಗ ದಾಸೋಹ. ಚಂದೇಶ್ವರಲಿಂಗಕ್ಕೆ ಕಟ್ಟುವ ಗೊತ್ತು.