Index   ವಚನ - 41    Search  
 
ಲಿಂಗ ಹೋಯಿತ್ತೆಂಬ ಸಂದೇಹ ಉಂಟಾಯಿತ್ತಾದಡೆ, ಅಂಗ ಉಳಿಯಬಲ್ಲುದೆ? ಆತ್ಮ ಹೋದಲ್ಲಿ ಘಟ ಎಷ್ಟು ದಿನ ಉಳಿಯುವುದು? ಚಂದೇಶ್ವರಲಿಂಗಕ್ಕೆ ಸಂದಿಲ್ಲ, ಮಡಿವಾಳಯ್ಯಾ.