Index   ವಚನ - 1    Search  
 
ತನು ಬತ್ತಲೆಯಾದಡೇನು, ಮನ ಬತ್ತಲೆಯಾಗದನ್ನಕ್ಕ ? ವ್ರತವಿದ್ದಡೇನು, ವ್ರತಹಿನರಾದ ಬಳಿಕ ? ನೆರೆದಡೆ ನರಕವಯ್ಯಾ ನಿಂಬೇಶ್ವರಾ.