Hindi Translationअन्यान्य भाव में
शिव पर श्रद्धा रखनेवाले शरण
कैसे भी हों तो क्या?
अन्यान्य भाव में
शिव पर श्रद्धा महिमांवान
कैसे भी हों तो क्या?
चरित्रवान कैसे भी हों तो क्या?
लोहे को बदलनेवाला पारस
कैसा भी हो तो क्या?
कूडलसंगमदेव के शरण रस-सागर हैं,
वे कैसे भी हों, तो क्या?
Translated by: Banakara K Gowdappa
English Translation What matters what they be,
The Śaraṇās who believe in Śiva
In whatsoever sense?
What matters what they be,
The great ones who believe in Śiva
In whatsoever sense?
What matters what they be,
The men who lead a virtuous life?
What matters what it be,
The alchemic stone
That can transmute the baser ore?
What matters what they be,
Those virtue's oceans,
Kūḍala Saṅga's Śaraṇās?
Translated by: L M A Menezes, S M Angadi
Tamil Translationஎந்த எந்த உணர்வொடு சிவனை நம்பிய
அடியார் எவ்விதம் இருந்தால் என்ன?
எந்த எந்த உணர்வொடு சிவனை நம்பிய
மேன்மையோர் எவ்விதம் இருந்தால் என்ன?
உயர்ந்த வரலாற்றை உடையோர்
எவ்விதம் இருந்தால் என்ன?
இரும்பைப் பொன்னாக்கிய பரிசவேதி
எவ்விதம் இருந்தால் என்ன?
கூடல சங்கனின் அடியார்
அமுதக் கடல்கள், எவ்விதம் இருந்தாலென்ன?
Translated by: Smt. Kalyani Venkataraman, Chennai
Telugu TranslationTranslated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಪ್ರಸಾದಿಯ ಶರಣಸ್ಥಲವಿಷಯ -
ಶರಣರು
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನಶರಣರ ನಂಬಿಕೆ ಮತ್ತು ಚಾರಿತ್ರ ಅಸದೃಶವಾದುದು. ಅವರ ನಂಬಿಕೆ ಶಿವನನ್ನೇ ನಂಬಿರುವುದು, ಅವರ ಚಾರಿತ್ರ ಶಿವಚಾರಿತ್ರವೇ ಆಗಿರುವುದು. ಆದುದರಿಂದಲೇ ಅವರನ್ನು ಮುಟ್ಟಿದರೂ ಸಾಕು –ಮುಟ್ಟಿದವರು ಚಿನ್ಮಯವಾಗುತ್ತಾರೆ. ಶರಣರು ಸಜೀವ ಸ್ಪರ್ಶಮಣಿಗಳು.
ಅಂಥವರ ಸುದ್ದಿಯನ್ನು ದೂರದಿಂದ ಕೇಳಿ ಹಗುರವಾಗಿ ಮಾತನಾಡಿ ವಿಕಾರವಾಗಿ ಭಾವಿಸುವುದು. ಮರ್ಯಾದೆಯಲ್ಲ. ಅವರನ್ನು ಅರಸಿ ಕಾಣಬೇಕು, ಆನತರಾಗಿ ಅವರ ಪಾದಮುಟ್ಟಿ ನಮಸ್ಕರಿಸಬೇಕು–ಆಗಲೇ ಗೊತ್ತಾಗುವುದು ಅವರು ಸೋಕಿದ್ದು ಚಿನ್ನವಾಗುವುದೆಂದು. ಅವರ ಸ್ಪರ್ಶದಿಂದ ನಮ್ಮಲ್ಲಿರುವ ಮಾನವ ಅವಲೋಹವೆಲ್ಲ ನೀಗಿ ನಾವು ಚಿನ್ಮಯವಾಗಿ ಪರಿವರ್ತನೆಗೊಳ್ಳುವೆವು.
ಆದರೆ ಅವರು ವಜ್ರವೈಢೂರ್ಯಗಳಂತೆ ಕಣ್ಣನ್ನು ಕೋರೈಸುತ್ತಿರುವುದಿಲ್ಲ –ಕಲ್ಲುಗಳ ನಡುವೆ ಕಲ್ಲಂತೆ. ಹತ್ತರಲ್ಲಿ ಹನ್ನೊಂದರಂತಿರುವರು.
ರಸಸಿದ್ಧರ ಮಹಿಮೆ ಅವರು ಹೊರಗಿಂದ ತಯಾರಿಸಿದ ರಸದಿಂದ ಉಂಟಾದರೆ-ಶರಣ ಶಿವಸಿದ್ಧರ ಮಹಿಮೆ ಅವರು ಒಳಗಿಂದ ಸಾಧಿಸಿದ ಸಚ್ಚಾರಿತ್ರದಿಂದ ಉಂಟಾಗಿ–ಅವರು ಸ್ವತಃ ರಸೋ ವೈಸಃರು, ರಸವಾರಿಧಿಗಳು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.