ಬಸವಣ್ಣ   
Index   ವಚನ - 1287    Search  
 
ಬ್ರಹ್ಮನೆಂದೆನ್ನೆ-ಬ್ರಹ್ಮುಗನೆಂದೆನ್ನೆ, ನಾರಣನೆಂದೆನ್ನೆ-ನಾರುಗನೆಂದೆನ್ನೆ ಜಿನನೆಂದೆನ್ನೆ-ಜಿನುಗನೆಂದನ್ನೆ, ಭೈರವನೆಂದೆನ್ನೆ-ಭೈರುಗನೆಂದೆನ್ನೆ. ವೀರಭದ್ರ ಕೊಲುವಲ್ಲಿ, ವಿಷವಟ್ಟಿ ಸುಡುವಲ್ಲಿ ಕೂಡಲಸಂಗಮದೇವಾ, ಶಿವಧೋ ಶಿವಧೋ.