Index   ವಚನ - 3    Search  
 
ಅರ್ಪಿತವಿಲ್ಲದ ಲಿಂಗಕ್ಕೆ ಅನರ್ಪಿತವಿಲ್ಲದ ಶರಣಪ್ರಸಾದಿ. ರೂಪಿಲ್ಲದ ಲಿಂಗಕ್ಕೆ ರುಚಿಯಿಲ್ಲದ ಪ್ರಸಾದಿ[ಪ್ರಸಾದಿ] ಅರ್ಪಿಸಲರಿಯದ ಶರಣ, ಅನರ್ಪಿತವನೊಲ್ಲದ ಪ್ರಸಾದಿ. ಇದು ಕಾರಣ ಮಹಾಘನ ಸದ್ಗುರು ಸಿದ್ಧಸೋಮನೆಂಬ ಲಿಂಗವಿರ್ದು, ತಾನಿಲ್ಲದ ಸುಯಿಧಾನಿ.