Index   ವಚನ - 16    Search  
 
ಗುರುವಿನ ಕರುಣದಿಂದ ಲಿಂಗ ಜಂಗಮವ ಕಂಡೆನಯ್ಯಾ. ಇಂದಿನ ಸುಖಕ್ಕೆ ಹವಣಿಲ್ಲೆಂದು ಕಂಡೆನಯ್ಯಾ, ಸಿದ್ಧಸೋಮನಾಥಲಿಂಗವಲ್ಲದಿಲ್ಲೆಂದು ಕಂಡೆನಯ್ಯಾ.