ಜ್ಞಾನಸೂತಕ, ಮೋನಸೂತಕ,
ಜಪತಪ ಅನುಷ್ಠಾನಸೂತಕ,
ಸೋಹಂ ಎಂಬ ಸೂತಕ,
ಸಿದ್ಧಸೋಮನಾಥ ಪ್ರಾಣಲಿಂಗವಾಗಿ ಸೂತಕ ಹಿಂಗಿತ್ತು
ಯಥಾ ಸ್ವೇಚ್ಛೆ.
Art
Manuscript
Music
Courtesy:
Transliteration
Jñānasūtaka, mōnasūtaka,
japatapa anuṣṭhānasūtaka,
sōhaṁ emba sūtaka,
sid'dhasōmanātha prāṇaliṅgavāgi sūtaka hiṅgittu
yathā svēcche.