Index   ವಚನ - 25    Search  
 
ಮಂಗಳ ಮಣ್ಣ ಬೆರಸದಂತೆ,ಬಯಲು ಮೂರ್ತಿಯಾಗದಂತೆ, ಬಿಸಿಲು ಮಳೆಯಲ್ಲಿ ನಾಂದದಂತೆ,ಗಾಳಿ ಧೂಳ ಹತ್ತದಂತೆ, ಸಿದ್ಧಸೋಮನಾಥಲಿಂಗಾನಿಮ್ಮ ಶರಣ ಬಳಸಿ ಬೇರಿಪ್ಪ.