Index   ವಚನ - 66    Search  
 
ಹೆಸರಿಲ್ಲದ ಜವನಿಕೆಯ ಮರೆಯಲ್ಲಿ ಬಂದು ಅಸುವಿನ ಬಹುರೂಪಮಂ ತೊಟ್ಟು ಪಶುಪತಿಯ ಅವತಾರವನಾಡುತ್ತಿರಲಾಗಿ ಹಸುಬೆಯ ತೆರೆಯ ಹರಿದು ಆ ಅಸು ದೆಸೆಯಲ್ಲಿ ಇಲ್ಲಾ ಎಂದೆ. ರೇಕಣ್ಣಪ್ರಿಯ 'ನಾಗಿನಾಥನಲ್ಲಿ ಪುರೆಹರೆ ಎನುತಿರ್ದೆನು.