Index   ವಚನ - 1    Search  
 
ಕಾಯಕ ತಪ್ಪಿದಡೆ ಸೈರಿಸಬಾರದು, ವ್ರತ ತಪ್ಪಲೆಂತೂ ಸೈರಿಸಬಾರದು ಕರ್ಮಹರ ಕಾಳೇಶ್ವರಾ.