Index   ವಚನ - 5    Search  
 
ಕುರುವಿಟ್ಟರೆ ತಾ ದಿಟವಲ್ಲ. ತನ್ನೊಳ್ಪುದಿದಿರೆ ಅದು ನಿಜವಲ್ಲ. ಪುನರಪಿಯೊಳ್ನಿಂತಿರೆ ಅದು ಸಹಜವಲ್ಲ. ಇಂತೀ ತ್ರಿವಿಧವಲ್ಲದೆ ಅಳಿವ ಉಳಿಮೆ ತಿಳಿದು, ವೀರಶೂರ ರಾಮೇಶ್ವರಲಿಂಗವ ಕೂಡಬೇಕು.