ಹೋಹ ವಾಯುವಂ ಹೋಗಲೀಯದೆ ನಿಲಿಸಿ,
ಇಡಾ ಪಿಂಗಳನಾಳದಲ್ಲಿ ಸೂಸಲೀಯದೆ
ಸುಷುಮ್ನ ಗಮ್ಯವ ಮಾಡಿದರೆ
ಆ ವಾಯುವಿಂಗೆ ಪರಮಪದವಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Hōha vāyuvaṁ hōgalīyade nilisi,
iḍā piṅgaḷanāḷadalli sūsalīyade
suṣumna gamyava māḍidare
ā vāyuviṅge paramapadavahudu nōḍā
apramāṇakūḍalasaṅgamadēvā.