ಜ್ಞಾನಸ್ವರೂಪವಾಗಿ ಮಹಾಜ್ಯೋತಿರ್ಮಯಲಿಂಗವೆಂಬ
ಅಮೃತವನುಂಡಡೆ, ಹಸಿವು ತೃಷೆಗಳಡಗಿ
ಆನಂದಸ್ವರೂಪವಾಗಿ ಅನಂತಕಲ್ಪವಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Jñānasvarūpavāgi mahājyōtirmayaliṅgavemba
amr̥tavanuṇḍaḍe, hasivu tr̥ṣegaḷaḍagi
ānandasvarūpavāgi anantakalpavihudu nōḍā
apramāṇakūḍalasaṅgamadēvā.