Index   ವಚನ - 366    Search  
 
ಪರಸ್ತ್ರೀ ಪರಧನದಾಸೆಯ ಬಿಟ್ಟು ಶುದ್ಧವಾಗಿ ಲಿಂಗನಿಷ್ಠೆಯುಳ್ಳುದೀಗ ಮಾಹೇಶ್ವರಸ್ಥಲ ನೋಡಾ. ಇದಕ್ಕೆ ಮಹಾದೇವೋsವಾಚ: ಪರಸ್ತ್ರಿಯಂ ಪರಾರ್ಥಂ ಚ ವರ್ಜಿತ್ವಾಭವ ಶುದ್ಧಿಮಾನ್ | ಲಿಂಗನಿಷ್ಠಾನಿಯುಕ್ತಾ ಚ ಮಾಹೇಶ್ವರಸ್ಥಲಮುತ್ತಮಂ || '' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.