ಆ ಖರ್ವದಳಪದ್ಮದಲ್ಲಿ
'ಅರ್ಬುದದಳ ಪದ್ಮೋsದ್ಭವತಿ | ಓಂ ಮಹಾತ್ಮಾ ದೇವಾತಾ |'
ಎಂದುದಾಗಿ, ಆ ಖರ್ವದಳಪದ್ಮದಲ್ಲಿ
ಅರ್ಬುದದಳಪದ್ಮ ಉದ್ಭವಿಸಿ
ಸುರಾಳಚಕ್ರದಲ್ಲಿ ಹಿರಣ್ಯಜ್ಯೋತಿವರ್ಣವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ā kharvadaḷapadmadalli
'arbudadaḷa padmōsdbhavati | ōṁ mahātmā dēvātā |'
endudāgi, ā kharvadaḷapadmadalli
arbudadaḷapadma udbhavisi
surāḷacakradalli hiraṇyajyōtivarṇavāgihudu nōḍā
apramāṇakūḍalasaṅgamadēvā