ಆ ಸಹಸ್ರದಳಪದ್ಮದಲ್ಲಿ-
'ಶತದಳಪದ್ಮೋsದ್ಭವತಿ | ಸ್ವಯಮಾತ್ಮ ದೇವತಾ |'
ಎಂದುದಾಗಿ, ಆ ಸಹಸ್ರದಳಪದ್ಮದಲ್ಲಿ ಶತದಳಪದ್ಮ ಉದ್ಭವಿಸಿ
ಸೃಷ್ಟಿಚಕ್ರದಲ್ಲಿ ಸಿಡಿಲೊಡೆದ ಬಯಲಪ್ರಕಾಶವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ā sahasradaḷapadmadalli-
'śatadaḷapadmōsdbhavati | svayamātma dēvatā |'
endudāgi, ā sahasradaḷapadmadalli śatadaḷapadma udbhavisi
sr̥ṣṭicakradalli siḍiloḍeda bayalaprakāśavāgihudu nōḍā
apramāṇakūḍalasaṅgamadēvā