ಆ ಶತದಳಪದ್ಮದಲ್ಲಿ-
'ತ್ರಿವಿಂಶಚತುರ್ದಳ ಪದ್ಮೋsದ್ಭವತಿ | ಓಂ ತತ್ವಾರ್ಥೊ ದೇವತಾ |'
ಎಂದುದಾಗಿ, ಆ ಶತದಳಪದ್ಮದಲ್ಲಿ ಅರುವತ್ನಾಲ್ಕುದಳಪದ್ಮ ಉದ್ಭವಿಸಿ
ನಿಶಾದಚಕ್ರದಲ್ಲಿ ಎಳೆಮಿಂಚಿನ ವರ್ಣವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ā śatadaḷapadmadalli-
'trivinśacaturdaḷa padmōsdbhavati | ōṁ tatvārtho dēvatā |'
endudāgi, ā śatadaḷapadmadalli aruvatnālkudaḷapadma udbhavisi
niśādacakradalli eḷemin̄cina varṇavāgihudu nōḍā
apramāṇakūḍalasaṅgamadēvā.