ಆತ್ಮನೆ ಅಂಗವಾದ ಐಕ್ಯ ಭಾವವೆಂಬ ಹಸ್ತದಲ್ಲಿ
ಮಹಾಲಿಂಗಕ್ಕೆ ಮನವೆಂಬ ಮುಖದಲ್ಲಿ
ಪರಿಣಾಮ ಸಮರ್ಪಣವ ಮಾಡಿ
ತೃಪ್ತಿಯನೆ ಭೋಗಿಸುವನು ನೋಡಾ.
ಇದಕ್ಕೆ ಈಶ್ವರೋsವಾಚ:
ಆತ್ಮಾಂಗೋ ಭಾವಹಸ್ತೇನ ಐಕ್ಯಶ್ಚಾಪಿ ಮಹಾತ್ಮನೇ |
ಹೃನ್ಮುಖೀ ಅರ್ಪಿತಂಚೈವ ಪದಾರ್ಥಂ ತೃಪ್ತಿಭೋಕ್ತವಾನ್ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ātmane aṅgavāda aikya bhāvavemba hastadalli
mahāliṅgakke manavemba mukhadalli
pariṇāma samarpaṇava māḍi
tr̥ptiyane bhōgisuvanu nōḍā.
Idakke īśvarōsvāca:
Ātmāṅgō bhāvahastēna aikyaścāpi mahātmanē |
hr̥nmukhī arpitan̄caiva padārthaṁ tr̥ptibhōktavān ||''
intendudāgi, apramāṇakūḍalasaṅgamadēvā