ರೂಪಿಲ್ಲದವನರಿದನೆಂದು ನಿರೂಪಲ್ಲದ ಮಾಮರದ ತುದಿಗೆ
ಮೆಲಲಿಲ್ಲದ ಹಣ್ಣ ಮೆದ್ದು ಪರಿಣಾಮಿಸಿ
ಬಯಲಿಲ್ಲದ ನಿರ್ವಯಲಲ್ಲಿ ಬಯಲಾದನು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Rūpilladavanaridanendu nirūpallada māmarada tudige
melalillada haṇṇa meddu pariṇāmisi
bayalillada nirvayalalli bayalādanu nōḍā
apramāṇakūḍalasaṅgamadēvā.