ಸೊಂಬರಿಹರು ನಿರಾಳಮಯದಲ್ಲಿ
ಸೊಂಬರಿಹರು ನಿರಂಜನ ಪ್ರಕಾಶದಲ್ಲಿ
ಸೊಂಬರಿಹರು ನಿರಾಮಯದಲ್ಲಿ
ಸೊಂಬರಿಹರು ನಿರಾಮಯಾತೀತದಲಿ
ಸೊಂಬರಿಹರು ಅತ್ಯತಿಷ್ಠದ್ದಶಾಂಗುಲದಲ್ಲಿ ನೋಡಾ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Sombariharu nirāḷamayadalli
sombariharu niran̄jana prakāśadalli
sombariharu nirāmayadalli
sombariharu nirāmayātītadali
sombariharu atyatiṣṭhaddaśāṅguladalli nōḍā,
apramāṇakūḍalasaṅgamadēvā.