Index   ವಚನ - 870    Search  
 
ಮೇರುಗಿರಿಶಿಖರ ಪಶ್ಚಿಮದ್ವಾರದಲ್ಲಿ ಎರಡು ಗೂಬೆ ಹುಟ್ಟಿತ್ತು. ಆ ಎರಡೂ ಗೂಬೆಯು ಏಕವಾಗಿ ಆ ಅಕಾರ ಉಕಾರ ಮಕಾರವ ನುಂಗಿತ್ತು. ನಾದ ಬಿಂದು ಕಳೆಯ ನುಂಗಿ ಕಲಾತೀತವಾಗಿ ಅತ್ತತ್ತ ಹಾರಿತ್ತು ನೋಡಾ ಅಪ್ರಮಾಣಕೂಡಲಸಂಗಮದೇವಾ.