Index   ವಚನ - 877    Search  
 
ತಾನೊಂದು ಕಾಲದಲ್ಲಿ ನಿರಾಮಯವಾಗಿರ್ದನು ನೋಡಾ. ತಾನೊಂದು ಕಾಲದಲ್ಲಿ ನಿರಾಳವಾಗಿರ್ದನು ನೋಡಾ. ತಾನೊಂದು ಕಾಲದಲ್ಲಿ ನಿರಂಜನವಾಗಿರ್ದನು ನೋಡಾ ಅಪ್ರಮಾಣಕೂಡಲಸಂಗಮದೇವಾ.