ಶಿವಜಾಗ್ರ ಶಿವಸ್ವಪ್ನವಿಲ್ಲದಂದು,
ಶಿವಸುಷುಪ್ತಿ ಶಿವತೂರ್ಯವಿಲ್ಲದಂದು,
ಶಿವವ್ಯೋಮ ಶಿವವ್ಯೋಮಾತೀತವಿಲ್ಲದಂದು,
ನಿರಂಜನಪ್ರಣವವಾಗಿದ್ದನಯ್ಯ ಇಲ್ಲದಂತೆ,
ನಮ್ಮ ಅಪ್ರಮಾಣಕೂಡಲಸಂಗಮದೇವನು.
Art
Manuscript
Music
Courtesy:
Transliteration
Śivajāgra śivasvapnavilladandu,
śivasuṣupti śivatūryavilladandu,
śivavyōma śivavyōmātītavilladandu,
niran̄janapraṇavavāgiddanayya illadante,
nam'ma apramāṇakūḍalasaṅgamadēvanu.