Index   ವಚನ - 19    Search  
 
ಇಷ್ಟಲಿಂಗವ ಪೂಜಿಸುವ ಗುಪ್ತಪಾತಕರನೊಲ್ಲೆ. ಅದೇನು ಕಾರಣವೆಂದಡೆ, ಆ ಲಿಂಗದ ಘನವನರಿದು ತ್ರಿಕಾಲ ಪೂಜೆಯ ಮಾಡಬಲ್ಲಡೆ ಮಹಾನುಭಾವಿಗಳೆಂಬೆ ಅಮುಗೇಶ್ವರಲಿಂಗವೆ.