ಘಟಪಟನಾದಾ, ಓ ಎಂಬಾತ ಲಿಂಗ.
ತರಗೆಲೆಗಳಿಗೊಂದೆ ಗಾಳಿ; ಹಾರುತ್ತಿಪ್ಪವು.
ಒಂದೆ ಅನಿಲ, ನಿಂದ ದೇಹಪಟ್ಟೆಗಳೊಳಗೆಲ್ಲ.
ಕರೆದಡೆ, ಓ ಎಂಬಾತನೆ ಬಿಡಾಡಿ.
Art
Manuscript
Music
Courtesy:
Transliteration
Ghaṭapaṭanādā, ō embāta liṅga.
Taragelegaḷigonde gāḷi; hāruttippavu.
Onde anila, ninda dēhapaṭṭegaḷoḷagella.
Karedaḍe, ō embātane biḍāḍi.