Index   ವಚನ - 1    Search  
 
ಕಾಳಗವೆಂಬ ಕಟ್ಟಿದಿರಾದಡೆ, ಸೋಂಕಿದಡೆ ಬಿಡೆ,ಕರೆದರೆಂದು ಬಿಡೆ. ವ್ರತ ಹೋದವರು ಸುಳಿಯದಿರಿ. ಕಂಡಡೆ ಕೊಲುವ ಬಿರಿದು,ಭಿಕಾರಿಭೀಮೇಶ್ವರಲಿಂಗವೆ.