ತನುನಷ್ಟ, ಮನನಷ್ಟ, ನೆನಹುನಷ್ಟ, ಭಾವನಷ್ಟ, ಜ್ಞಾನನಷ್ಟ.
ಇಂತು ಪಂಚನಷ್ಟದೊಳಗೆ ನಾ ನಷ್ಟವಾದೆನು.
ಆ ನಷ್ಟದೊಳಗೆ ನೀನು ನಷ್ಟವಾದೆ.
ಕಲಿದೇವರದೇವನೆಂಬ ನುಡಿ, 'ನಿಶ್ಯಬ್ದಂ ಬ್ರಹ್ಮಮುಚ್ಯತೇ.'
Art
Manuscript
Music
Courtesy:
Transliteration
Tanunaṣṭa, mananaṣṭa, nenahunaṣṭa, bhāvanaṣṭa, jñānanaṣṭa.
Intu pan̄canaṣṭadoḷage nā naṣṭavādenu.
Ā naṣṭadoḷage nīnu naṣṭavāde.
Kalidēvaradēvanemba nuḍi, 'niśyabdaṁ brahmamucyatē.'