Index   ವಚನ - 201    Search  
 
ನಮಗೆ ಲಿಂಗವುಂಟು,ನಾವು ಲಿಂಗವಂತರೆಂದು ನುಡಿವರು. ಮತ್ತೆ ಮರಳಿ ಭವಿಶೈವದೈವಂಗಳಿಗೆರಗುವ ಈ ಮಂಗಮಾನವರನೇನೆಂಬೆನಯ್ಯಾ,ಕಲಿದೇವಯ್ಯ.