Index   ವಚನ - 51    Search  
 
ಆ ಚಿದ್ಬೈಲಮೂರ್ತಿ ತಾನಾದ ಶಿವನ ಸ್ಥೂಲಕಾಯವೆಂಬ ಬಹಿರಾವರ್ತದಿಂದ ಆವರ್ತ ಕಠೋರ ಮಾಯಾ ತಾರಕ ಚಂದ್ರ ಸೂರ್ಯ ಆತ್ಮ ಆಕಾಶ ವಾಯು ಅಗ್ನಿ ಅಪ್ಪು ಪೃಥ್ವಿ-ಇವು ಹನ್ನೆರಡು ಪ್ರಳಯೋತ್ಪತ್ತಿ ಪ್ರಳಯಸ್ಥಿತಿ ಪ್ರಳಯ ಪ್ರಳಯ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.