Index   ವಚನ - 52    Search  
 
ಪರಶಿವನ ಸೂಕ್ಷ್ಮಕಾಯವಾದ ಜಗದ ಅಸುವೆನಿಸಿದ ಬೀಜ ವೃಕ್ಷ ಫಲ ರಸ ವೀರ್ಯ ಪಿಂಡ ಪ್ರಾಣ ಮನ ಎಚ್ಚರ ನೆನಹು ಮೋಹ ಆಶೆ -ಇವು ಹನ್ನೆರಡು ಸಾವೋತ್ಪತ್ಯ, ಸಾವೇ ಸ್ಥಿತಿ, ಸಾವೇ ಸಾವೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.