Index   ವಚನ - 53    Search  
 
ಪರಶಿವನ ಕಾರಣಕಾಯವಾದ ಗುರುವಿನ ಹೃದಯವೆನಿಸಿದ ನವವರ್ಣ ನವಭಕ್ತಿ ನವಶಕ್ತಿ ನವಚಕ್ರ ನವಲಿಂಗ ನವಅಂಗ ನವನಾದ ನವಸ್ಥಾನ ನವವರ್ಣ ನವಮಂತ್ರ ನವಮುಖ ನವತೃಪ್ತಿ -ಇವು ಹನ್ನೆರಡು ಬಯಲುತ್ಪತ್ಯ, ಬಯಲು ಸ್ಥಿತಿ, ಬಯಲೇ ಬಯಲೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.