Index   ವಚನ - 1    Search  
 
ಅಂಗಜನ ಮನೆಯಲ್ಲಿ ಬಂದಬಂದವರೆಲ್ಲರೂ ಮಿಂದು ಉಂಡು ಉಟ್ಟು ಸಂದಣಿಗೊಳ್ಳುತ್ತಿದ್ದರೆ, ಅಂಗಜನ ಬಾಗಿಲ ಕಾವ ಕಂದಲೆಂಕರಿಗೇಕೆ ಅರ್ಕೇಶ್ವರಲಿಂಗದ ಒಲುಮೆ ?