ಕಂಜನಾಭಿಯಲ್ಲಿ ಕುಂಜರ ಬಂದು,
ಮಂದಿರದವರೆಲ್ಲರ ಕೊಂದಿತ್ತು.
ಕುಂಜರನ ಬೆಂಬಳಿಯವರಲ್ಲದೆ
ಕುಂಜರನ ಸಂದ ಮುರಿವರಿಲ್ಲ.
ಅರ್ಕೇಶ್ವರಲಿಂಗನ ಒಲುಮೆಯಿದ್ದವರಿಗಲ್ಲದೆ ಸಾಧ್ಯವಾಗದು.
Art
Manuscript
Music
Courtesy:
Transliteration
Kan̄janābhiyalli kun̄jara bandu,
mandiradavarellara kondittu.
Kun̄jarana bembaḷiyavarallade
kun̄jarana sanda murivarilla.
Arkēśvaraliṅgana olumeyiddavarigallade sādhyavāgadu.