Index   ವಚನ - 37    Search  
 
ಕಾಲು ಕೈ ತಲೆಗೆ ಹೊಣೆಯಾದ ಮತ್ತೆ ಊರೆಲ್ಲಕ್ಕೆ ಹೇಳಲೇಕಯ್ಯ ? ತಲೆವೊಡೆಯ ತಲೆಯಳಿಸುತ್ತಿರ್ದು, ಹಲಬರಿಗೆ ಮೊರೆಯೇಕೆ ? ಅರ್ಕೇಶ್ವರಲಿಂಗವನರಿಯಿರಣ್ಣಾ.