Index   ವಚನ - 40    Search  
 
ಕುದುರೆಯ ನರಿ ಕೊಂದು,ನರಿಯ ಇರುಹೆ ತಿಂದು, ಆ ಇರುಹೆ ತನ್ನ ತಾ ಸತ್ತಿತ್ತು,ಅರ್ಕೇಶ್ವರಲಿಂಗವನರಿವುದಕ್ಕೆ.