Index   ವಚನ - 51    Search  
 
ತ್ರಿವಿಧ ಘಟಿಸಿ ಕುರುಹಾದಲ್ಲಿ, ಕುರುಹು ಅರಿವನರಿದುದಿಲ್ಲ. ಆ ಅರಿವಿನಿಂದ ಕುರುಹ ಪ್ರಮಾಣಿಸಿ, ಮಧುರದಂಡದಂತೆ ಉಭಯವನರಿ. ಅರಿದಲ್ಲಿ ಅರ್ಕೇಶ್ವರಲಿಂಗನ ಭಾವದ ಕೂಟ.