ಪಂಜರದ ಕೋಳಿ ಮಾರ್ಜಾಲನ ಕೊಂದು ತಿಂದು,
ಬಂದುದ ಹೊಂದದೆ ತಾನೊಂದೆ ಹೊಂದಿತ್ತು,
ಪಂಜರ ಹೊರಗೆ, ಅರ್ಕೇಶ್ವರಲಿಂಗವನರಿದ ಕಾರಣ.
Art
Manuscript
Music
Courtesy:
Transliteration
Pan̄jarada kōḷi mārjālana kondu tindu,
banduda hondade tānonde hondittu,
pan̄jara horage, arkēśvaraliṅgavanarida kāraṇa.