ಪಾಷಾಣದುದಕ ಏತರಿಂದ ದ್ರವ ?
ಪಾಷಾಣದ ಪಾವಕ ಅದೇತರಿಂದ ಕ್ರೋಧ ?
ಅಪ್ಪುವಿನ ಸಂಚಾರದ ರೂಪು ಅದೇತರ ಒಪ್ಪದಿಂದ ?
ಅರಿದರುಹಿಸಿಕೊಂಬ ಅರ್ಕೇಶ್ವರಲಿಂಗನ ಇರವು ಅದೇತರಿಂದ ?
Art
Manuscript
Music
Courtesy:
Transliteration
Pāṣāṇadudaka ētarinda drava?
Pāṣāṇada pāvaka adētarinda krōdha?
Appuvina san̄cārada rūpu adētara oppadinda?
Aridaruhisikomba arkēśvaraliṅgana iravu adētarinda?