ಬೆಲ್ಲವ ಮೆಲುವಾತನ ಹಲ್ಲು ಕಹಿಯಾಗಿ,
ಹಲ್ಲು ಕಲ್ಲಿನೊಳಗಾಗಿ,ಅಲ್ಲಿಯೆ ಅಡಗಿ ನೋಡುತ್ತದೆ.
ಅದ ನಾವು ನೀವು ಎಲ್ಲರೂ ಅರಿವ ಬನ್ನಿ,
ಅರ್ಕೇಶ್ವರಲಿಂಗವ ಬಲ್ಲವರಹರೆ.
Art
Manuscript
Music
Courtesy:
Transliteration
Bellava meluvātana hallu kahiyāgi,
hallu kallinoḷagāgi,alliye aḍagi nōḍuttade.
Ada nāvu nīvu ellarū ariva banni,
arkēśvaraliṅgava ballavarahare.