Index   ವಚನ - 36    Search  
 
ಸ್ವಪ್ನವ ಕಂಡು ಎಚ್ಚರಿವುದು ಅರಿವೋ, ಮರವೆಯೋ? ಅರಿತಡೆ ದಿಟವಾಗಬೇಕು, ಮರೆತಡೆ ತೋರದಿರಬೇಕು. ಉದಕದ ವಾಸನೆಯಂತೆ ಸ್ಥೂಲದ ಸ್ವಪ್ನ. ಇದ ಒಡಗೂಡಿ ತಿಳಿ, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.