Index   ವಚನ - 1    Search  
 
ಹೇಮ ಕಾಮಿನಿ ಭೂಮಿ ಜೀವರಾಧಾರ, ಜೀವರ ಪ್ರಾಣ, ಜೀವರ ಸಿಕ್ಕು ತೊಡಲು. ಇಹಪರದೊಳಗೆ ಜಂಘೆಯ ಬಿಟ್ಟು, ಲಂಘಿಸಿ ನಿಂದಾತನೆ ವಿರತಿ ಸಮಗ್ರ ಕಾಣಾ, ಮರ್ಕಟೇಶ್ವರಾ.