Index   ವಚನ - 5    Search  
 
ಕಾರ್ಯಪ್ರಯೋಜನವೆಂದಡೆಯೂ ಆರಿಗಾರಿಗೆಯೂ ಹೋಗಬಾರದು. ಬಟ್ಟವಕ್ಕದ ಸಂಸಾರ ಹೋಗಿ ಬರಬಾರದು. ಜವನ ಗಾರುಪಟ್ಟಿಗೊಳಗಾಗದ ಮುನ್ನ, ಶರಣೆಂದಡೆ ಕಾವ ನಮ್ಮ, ಶ್ರೀಮಲ್ಲಿಕಾರ್ಜುನಯ್ಯನು.