Index   ವಚನ - 1023    Search  
 
ಓಡಿನಲೂಟ ಕಾಡಿನಲಾಟ-ವಿಪರೀತ ಚರಿತ್ರ! ಮರುಳಿನ ಕೂಟ! ಕೋವಿದ ಕೋವಿದ ಅವಿದ ಅವಿದ ಲಿಂಗ ಗುಹೇಶ್ವರನೆಂಬಾತನೊಬ್ಬನೆ ಹೊರಗು, ಉಳಿದವರೆಲ್ಲರೂ ಸೂತಕರಯ್ಯಾ.