•  
  •  
  •  
  •  
Index   ವಚನ - 1056    Search  
 
ಕರ್ಮವೆ ಪ್ರಾಣವೆಂದು ಮಾಡುವಾಗ ಜ್ಞಾನವನರಿವ ನೆಲೆ ಶುದ್ಧವಿನ್ನಾವುದು? ಸಾವನ್ನಕ್ಕ ಸಾಧನೆಯ ಮಾಡಿ ಕಾದುವಾ ಠಾವಿನ್ನಾವುದು? ಅರಿದುದ ನೇತಿಗಳೆದು; ಮೇಲರಿದುದ ಕರಿಗೊಳ್ಳುತ್ತ ತುಷವ ನೀಗಿದ ತಂಡುಲದಂತೆ ಕಾಯದ ದೆಸೆ ಶುದ್ಧವಾಗಿರಬೇಕು, ಸಿದ್ಧರಾಮಯ್ಯಾ ಗುಹೇಶ್ವರಲಿಂಗವನರಿವುದಕ್ಕೆ.
Transliteration Karmave prāṇavendu māḍuvāga jñānavanariva nele śud'dhavinnāvudu? Sāvannakka sādhaneya māḍi kāduvā ṭhāvinnāvudu? Ariduda nētigaḷedu; mēlariduda karigoḷḷutta tuṣava nīgida taṇḍuladante kāyada dese śud'dhavāgirabēku, sid'dharāmayyā guhēśvaraliṅgavanarivudakke.
Hindi Translation कर्म ही प्राण कहे करे तो ज्ञान जानने का आधार शुद्ध कौनसा है ? मरने तक साधन कर लड़ने की ठौर कौनसी है? समझने का निवारण कर, अतिशय स्थिर होना, चोकर निकाले तंडुल जैसे शरीर की रीति शुद्ध होना चाहिए, सिद्धरामय्या गुहेश्वर लिंग जानने को। Translated by: Eswara Sharma M and Govindarao B N