ಕಲಿ ತನ್ನ ತಲೆಯನರಿದು ಕೈಯಲ್ಲಿ ಹಿಡಿದು
ಹಲವು ದ್ವೀಪಕ್ಕೆ ಹೋಗಿ ತೊಳಲುತ್ತೈದಾನೆ!
ಕಂಡವರು ತೋರಿರೆ, ಕೇಳಿದವರು ಹೇಳಿರೆ,
ಬುದ್ಧಿಗೆಟ್ಟವ ಸುದ್ಧಿಯ ಬೆಸಗೊಳ್ಳುತ್ತೈದಾನೆ!
ತಲೆ ತಲೆಯನೆ ನುಂಗಿ ಹಲವು ದ್ವೀಪಕ್ಕೆ ಹೋಯಿತ್ತು.
ಗುಹೇಶ್ವರಾ, ತಲೆ ಮೊದಲಿಲ್ಲ!
Transliteration Kali tanna taleyanaridu kaiyalli hiḍidu
halavu dvīpakke hōgi toḷaluttaidāne!
Kaṇḍavaru tōrire, kēḷidavaru hēḷire,
bud'dhigeṭṭava sud'dhiya besagoḷḷuttaidāne!
Tale taleyane nuṅgi halavu dvīpakke hōyittu.
Guhēśvarā, tale modalilla!
Hindi Translation शूर अपना सिर काटकर हाथ में पकडे
कई द्वीप में जाकर तडप रहा है।
देखे हुए दिखाइए, सुने हुए बताइए ।
बुद्धि बिगडा हुआ समाचार कह रहा है
सिर सिर को निगल कई द्वीप में गया था।
गुहेश्वरा- आदि अंत्य नहीं।
Translated by: Eswara Sharma M and Govindarao B N