•  
  •  
  •  
  •  
Index   ವಚನ - 1072    Search  
 
ಕಾಯ ಉಭಯಭೇದವಾಗಿ, ಆತ್ಮನೇಕವಾಗಿ ಕಾಯ ಭಕ್ತನಾಗಿ, ಪ್ರಾಣ ಜಂಗಮವಾಗಿ, ನಾ ಹಿಡಿದ ರೂಪು ಬಸವಣ್ಣನಾಗಿ, ಅರಿದರಿದು ಗುಹೇಶ್ವರಲಿಂಗವಾಗಿ ನೆನೆವುತ್ತಿದ್ದೆನು.
Transliteration Kāya ubhayabhēdavāgi, ātmanēkavāgi kāya bhaktanāgi, prāṇa jaṅgamavāgi, nā hiḍida rūpu basavaṇṇanāgi, aridaridu guhēśvaraliṅgavāgi nenevuttiddenu.
Hindi Translation काय उभय भेद बने, आत्म एक बने; काय भक्त बने, प्राण जंगम बने; मैंने बसवण्णा का रूप अपनाया ; जान जानकर गुहेश्वर लिंगबने याद कर रहा हूँ। Translated by: Eswara Sharma M and Govindarao B N