ಕುಲದೊಳಗೆ ಹುಟ್ಟಿ ಕುಲವ ಬೆರಸದೆ
ತಮ್ಮ ನಿಲವ ಬಲಿದಿಪ್ಪವರು ಇನ್ನಾರು ಹೇಳಾ ಬಸವಣ್ಣವಲ್ಲದೆ?
ಹಬ್ಬಿದ ಮೂರು ಬೆಟ್ಟಕ್ಕೆ ತನ್ನ ಮನವ ಹಬ್ಬಲೀಯದೆ
ಲಿಂಗ ಜಂಗಮಕ್ಕೆ ಸವೆಸಿ
ಸ್ವಯಲಿಂಗವಪ್ಪರಿನ್ನಾರು ಹೇಳಾ ಬಸವಣ್ಣನಲ್ಲದೆ?
ಸ್ವಯೋ ಲಿಂಗ ಸ್ವಯೋ ಶರಣ
ಸ್ವಯೋ ಭೋಗವೆಂದುದಾಗಿ,
ಗುಹೇಶ್ವರಾ, ನಿಮ್ಮ ಶರಣ ಸಂಗನಬಸವಣ್ಣಂಗೆ
ನಮೋ ನಮೋ ಎಂಬೆನು.
Hindi Translationकुल में पैदे कुल से न मिले
अपनी स्थिति दूर करनेवाले और कौन कह?
फैले तीन पहाड़ को अपना मन बिना फैलाये
लिंग जंगम की सेवाकर स्वयलिंग बननेवाला और कौन कह?
स्वयो लिंग स्वयो शरण स्वयो भोग कहने से,
गुहेश्वरा तुम्हारा शरण संगनबसवण्णा को
नमो नमो कहूँगा ।
Translated by: Eswara Sharma M and Govindarao B N
English Translation
Tamil TranslationTranslated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶಬ್ದಾರ್ಥಗಳುWritten by: Sri Siddeswara Swamiji, Vijayapura