ಜಲದೊಳಗೆ ಹುಟ್ಟಿದ ಹಲವು ಬಣ್ಣದ ವೃಕ್ಷ,
ಕೊಂಬಿಲ್ಲದೆ ಹೂವಾಯಿತ್ತು,
ಇಂಬಿನಲ್ಲಿ ಫಲದೋರಿತ್ತು!
ಜಂಬೂದ್ವೀಪದ ಮುಗ್ಧೆಯ ಅಂಗೈಯ ಅರಳುದಲೆ
ಇಂದ್ರನ ವಾಹನವ ನುಂಗಿ,
ಬ್ರಹ್ಮರಂಧ್ರದೊಳಗೆ ಆಸನದ ಪವನವ ದೃಢಸೂಸಿ
ಬೀಸರವೋಗದ ಶಿವಯೋಗ!
ಸಾಕ್ಷೀಭೂತಾತ್ಮದ ಮಾತು ಮಥನವ ನುಂಗಿ
ಜ್ಯೋತಿಯೊಳಗಣ ಕರ್ಪುರದ ಬೆಳಗಿನಂತಿದ್ದಿತ್ತು,
ಗುಹೇಶ್ವರಲಿಂಗದಲ್ಲಿ ಯೋಗ!
Transliteration Jaladoḷage huṭṭida halavu baṇṇada vr̥kṣa,
kombillade hūvāyittu,
imbinalli phaladōrittu!
Jambūdvīpada mugdheya aṅgaiya araḷudale
indrana vāhanava nuṅgi,
brahmarandhradoḷage āsanada pavanava dr̥ḍhasūsi
bīsaravōgada śivayōga!
Sākṣībhūtātmada mātu mathanava nuṅgi
jyōtiyoḷagaṇa karpurada beḷaginantiddittu,
guhēśvaraliṅgadalli yōga!
Hindi Translation जल में पैदे कई रंग के वृक्ष,
बिना डाल फूल निकले, बिना अवसर फल दिखाये थे।
जंबूद्वीप के मुग्ध की हथेली बिना विकसित
इंद्र का वाहन निगली,
ब्रह्मरंध्र में आसन पवन धृड़कर
नाश न होनेवाला शिवयोगी।
साक्षीभूतात्मा की बात चर्चा निगली
ज्योती के अंदर का कपूर प्रकाश जैसा था।
गुहेश्वर लिंग में योग !
Translated by: Eswara Sharma M and Govindarao B N